= ವಾರಳಿಯಲ್ಲಿ ಸಿಗುವ ಔಷಧಿ ಸಸ್ಯಗಳು = == ಶೋಲೀ(ವನ ಹರಿದ್ರಾ) == === ವಿವಿಧ ಹೆಸರುಗಳು === ಶೋಲೀ,ವನಹರಿದ್ರಾ,ಶೋಲಿಕಾ,ವನಾರಿಷ್ಠಾ === ಇತರ ಹೆಸರುಗಳು === ಅರಣ್ಯ ಹರಿದ್ರಾ,ವನ ಹಳದೀ === ವಿವಿಧ ಭಾಷೆಗಳಲ್ಲಿ === ಸಂಸ್ಕೃತ:ವನಹರಿದ್ರಾ, ಹಿಂದೀ:ವನಹಲದೀ, ಜಂಗ್ ಲೀ ಹಲದೀ, ಬಂಗಾಳಿ:ವನಹಲಂದಾ, ಮರಾಠಿ:ಶೋಲೀ,ರಾನಹಳದ್, ಗುಜರಾತಿ:ವನಹಲದರ, ತೆಲುಗು:ಆಡವಿಪಾಸುಪು, ತಮಿಳು:ಕಸ್ತೂರಿ ಮಂಜೂಲ, ಇಂಗ್ಲಿಷ್: , ಲ್ಯಾಟಿನ್: , === ಗುಣಧರ್ಮ === ರಾಜ ನಿಘಂಟೂ ಗೌಲ್ಯ,ರಂಚಿಕಾರಕ,ಕಡು,ಜಠರಾಗ್ನಿ ದೀಪಕ === ಭಾವ ಪ್ರಕಾಶ === ಕುಷ್ಠ ಮತ್ತು ರಕ್ತ ವಾತನಾಶಕ === === ಪುಸ್ತಕದ ಹೆಸರು ಲೇಖಕರ ಹೆಸರು ಮುದ್ರಣ ಪ್ರಕಟಣಾಲಯ ಗ್ರಂಥಾಲಯದ ಹೆಸರು : ,